ಅಂಧ ಸಹೋದರಿಯರಿಗೆ ರೆಡಿಯಾಯ್ತು ಸೂರು | Jaggesh | Blind Singers | Filmibeat Kannada

2020-02-25 9,062

ನವರಸ ನಾಯಕ ಜಗ್ಗೇಶ್ ತಾವು ಕಷ್ಟದಲ್ಲಿರುವವರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ. ಇದೀಗ ಅಂಧ ಸಹೋದರಿಯರಿಗೆ ಕೊಟ್ಟ ಮಾತಿನಂತೆ ಜಗ್ಗೇಶ್ ಅವರಿಗೆ ಮನೆಗೆ ಕಟ್ಟಿಸಿಕೊಟ್ಟಿದ್ದಾರೆ.

Jaggesh fulfils the promise he made to those in distress. Now Jaggesh has given them a house, as promised to the blind sisters